ಸೋಮವಾರ, ಅಕ್ಟೋಬರ್ 1, 2012

ಎಲ್ಲ ಕನ್ನಡಿಗರಿಗೆ ನಮಸ್ಕಾರ!

ನಾನು ಮಲ್ಲೇಶ ಪಾಟೀಲ ಅಂತ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡ್ತೀದಿನಿ. ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೋಮ ಮಾಡ್ಕೊಂಡಿದಿನಿ. ಏನಾದ್ರು ಬರೆಯೋದು ಹುಚ್ಚು, ಅದಕ್ಕೇ " ಕನ್ನಡದಲ್ಲಿ ವಿಜ್ಞಾನ" ಅನ್ನೋ ವಿಷಯವನ್ನ ಆಯ್ದುಕೊಂಡಿದಿನಿ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ನಿರಿಕ್ಷೀಸಿ!!